LPG: ಅಂತಾರಾಷ್ಟ್ರೀಯ ಎಲ್ಪಿಜಿ ದರ ಏರಿಕೆ ಹಾಗೂ ಪೂರೈಕೆ ಬಿಕ್ಕಟ್ಟಿನಿಂದಾಗಿ ಭಾರತದ ಸಾರ್ವಜನಿಕ ತೈಲ ಕಂಪನಿಗಳ ಅಂಡರ್-ರಿಕವರಿ ಹೊರೆ ಆಗಸ್ಟ್ 2026ರ ಅಂತ್ಯಕ್ಕೆ ₹62,000 ಕೋಟಿ ದಾಟಿದೆ. ಕಾರಣಗಳು, ಸಬ್ಸಿಡಿ, ಸರ್ಕಾರದ ಕ್ರಮಗಳ ಮಾಹಿತಿ ಇಲ್ಲಿದೆ. India's public oil companies face over ₹62,000 crore in LPG under-recovery by August 2026 due to global price hikes and supply disruptions. Check causes, subsidies and government measures.