LPG: ಎಲ್ಪಿಜಿ ಗ್ರಾಹಕರಿಗೆ ಸಬ್ಸಿಡಿ ಸ್ಥಗಿತದ ಆತಂಕ ತುಸು ದೂರ.. ಇ-ಕೆವೈಸಿ ಪ್ರಕ್ರಿಯೆ ಗಡುವು ವಿಸ್ತರಣೆ
1 month ago
3
ARTICLE AD
LPG: ಎಲ್ಪಿಜಿ ಇ-ಕೆವೈಸಿ ಗಡುವನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ. ಈ ಪ್ರಕ್ರಿಯೆ ಪೂರ್ಣಗೊಳಿಸಲಿ ಬೇಕಾದ ದಾಖಲೆಗಳು, ಆನ್ಲೈನ್ ಮತ್ತು ಆಫ್ಲೈನ್ ವಿಧಾನ ಹಾಗೂ ಗಡುವು ಮೀರಿದರೆ ಏನಾಗುತ್ತದೆ ಎಂದು ಇಲ್ಲಿ ತಿಳಿಯಿರಿ.LPG e-KYC deadline extended to September 14. Check required documents, online and offline e-KYC process, and what happens if you miss deadline.