LPG Subsidy: ಎಲ್ಪಿಜಿ ಬಳಕೆದಾರರ ಗಮನಕ್ಕೆ: ಜೂನ್ 30ರೊಳಗೆ ಈ ಕೆಲಸ ಮಾಡದಿದ್ರೆ ನಿಮಗೆ ಸಬ್ಸಿಡಿ ಸಿಗಲ್ಲ
4 months ago
8
ARTICLE AD
LPG Subsidy: ಎಲ್ಪಿಜಿ ಸಬ್ಸಿಡಿ ಪಡೆಯುತ್ತಿರುವ ಗ್ರಾಹಕರು ಜೂನ್ 30ರೊಳಗೆ ಆಧಾರ್ ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಸಬ್ಸಿಡಿ ಹಣ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. LPG consumers must complete Aadhaar biometric authentication before June 30 to continue receiving subsidy benefits. Failure to verify may result in suspension of LPG subsidy payments.