LPG Price Cut: ಕಮರ್ಷಿಯಲ್‌ ಎಲ್‌ಪಿಜಿ ಸಿಲಿಂಡರ್‌ ದರ ಇಳಿಕೆ, ಹೊಸ ವರ್ಷದ ಮೊದಲ ದಿನ ಶುಭ ಸುದ್ದಿ

11 months ago 122
ARTICLE AD
LPG Price Cut: ಹೊಸ ವರ್ಷದ ಮೊದಲ ದಿನ ಎಲ್‌ಪಿಜಿ ದರ ತುಸು ಇಳಿಕೆಯಾಗಿದೆ. ದೆಹಲಿ, ಮುಂಬೈ ಸೇರಿದಂತೆ ವಿವಿಧ ನಗರಗಳಲ್ಲಿ ದರ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಗ್ಯಾಸ್‌ ಸಿಲಿಂಡರ್‌ ದರ ಎಷ್ಟಿದೆ ಎಂಬ ಮಾಹಿತಿಯೂ ಇಲ್ಲಿದೆ.
Read Entire Article