Leopard Spotted: ಬೆಂಗಳೂರು ಬ್ಯಾಡರಹಳ್ಳಿಯ ಭಾಗದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. A leopard has spotted again in Bengaluru's Byadarahalli residential area. CCTV footage of animal roaming on streets has gone viral, prompting Forest Department to launch a search and capture operation while urging residents to stay alert.