Leave: ಕಾರ್ಪೊರೇಟ್ ವಲಯದಲ್ಲಿ ರಜೆ ಪಡೆಯುವುದರಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚು: ವರದಿಯಲ್ಲೇನಿದೆ?
1 week ago
2
ARTICLE AD
Leave: ಅಮೆರಿಕದ ವಿಮಾ ಸಂಸ್ಥೆ 'ದಿ ಸ್ಟ್ಯಾಂಡರ್ಡ್' ನಡೆಸಿದ ಸಮೀಕ್ಷೆಯು ಉದ್ಯೋಗಿಗಳ ರಜೆ ಕುರಿತು ಹೆಚ್ಆರ್ ವಿಭಾಗದ ಅಂದಾಜು ಮತ್ತು ವಾಸ್ತವದ ನಡುವಿನ ದೊಡ್ಡ ಅಂತರವನ್ನು ಬಹಿರಂಗಪಡಿಸಿದೆ. A survey by US insurance company The Standard has revealed a major gap between HR assumptions and employees' actual leave patterns.