Lawyer Jagadish: ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಮತ್ತು ಅವರ ಗನ್‌ಮ್ಯಾನ್ ಬಂಧನ, ಕೊಡಿಗೇಹಳ್ಳಿ ಗಲಾಟೆ ಕೇಸ್ ದಾಖಲು

10 months ago 8
ARTICLE AD
Lawyer Jagadish Arrested: ಬೆಂಗಳೂರು ಕೊಡಿಗೇಹಳ್ಳಿಯಲ್ಲಿ ಅಣ್ಣಮ್ಮ ಉತ್ಸವದ ವಿಚಾರವಾಗಿ ಸ್ಥಳೀಯರು ಮತ್ತು ಲಾಯರ್ ಜಗದೀಶ್ ನಡುವೆ ಸಂಘರ್ಷ ಏರ್ಪಟ್ಟಿತ್ತು. ನಿನ್ನೆ ಜಗದೀಶ್ ಅವರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದ ವಿಡಿಯೋ ವೈರಲ್ ಆಗಿತ್ತು. ಇಂದು (ಜನವರಿ 25) ಲಾಯರ್ ಜಗದೀಶ್ ಮತ್ತು ಅವರ ಗನ್‌ಮ್ಯಾನ್ ಅನ್ನು ಪೊಲೀಸರು ಬಂಧಿಸಿದ್ಧಾರೆ.
Read Entire Article