Ladakh: ದುಬಾರಿ ಕಾರಿನಲ್ಲಿ ಲಡಾಖ್ ಹೋದವರಿಗೆ ಬಿತ್ತು ₹2 ಲಕ್ಷ ದಂಡ; ಹೊಸ ಆದೇಶ ಕೇಳಿ ಬೆಚ್ಚಿಬಿದ್ದ ಆಫ್-ರೋಡರ್ಸ್
4 months ago
10
ARTICLE AD
Ladakh: ಲಡಾಖ್‌ನಲ್ಲಿ ಅಕ್ರಮ ಆಫ್-ರೋಡಿಂಗ್ ಮಾಡಿದ ಪ್ರವಾಸಿಗರಿಗೆ ₹2 ಲಕ್ಷ ದಂಡ ವಿಧಿಸಲಾಗಿದೆ. ಹೊಸ ನಿಯಮಗಳು, ದಂಡ, ಪರವಾನಗಿ ಹಾಗೂ ಪ್ರವಾಸಿಗರು ಪಾಲಿಸಬೇಕಾದ ಸೂಚನೆಗಳ ವಿವರ ಇಲ್ಲಿದೆ. Ladakh administration has imposed ₹2 lakh in fines on tourists for illegal off-roading in protected wildlife zones. Know the new rules, penalties and permit requirements before your trip.