KSTDC Package: ಬೆಂಗಳೂರಿನಿಂದ ಮಂತ್ರಾಲಯ, ಹಂಪಿ ಜೊತೆಗೆ ತುಂಗಭದ್ರಾ ಡ್ಯಾಮ್ ನೋಡ್ಕೊಂಡು ಬನ್ನಿ; ಪ್ಲಾನ್ ಇಲ್ಲಿದೆ
8 months ago
6
ARTICLE AD
KSTDC Package: ಮಂತ್ರಾಲಯಕ್ಕೆ ಹೋಗಿ ಗುರುರಾಯರ ದರ್ಶನ ಮಾಡುವ ಯೋಚನೆ ನಿಮ್ಮದಾಗಿದ್ದರೆ, ಇದರೊಂದಿಗೆ ಹಂಪಿಗೂ ಭೇಟಿ ನೀಡಿ ಬನ್ನಿ. ಜೊತೆಗೆ ತುಂಗಾಭದ್ರಾ ಅಣೆಕಟ್ಟಿನ ಸೌಂದರ್ಯವನ್ನೂ ಸವಿಯಬಹುದು. ಈ ಟೂರ್ ಪ್ಯಾಕೇಜ್ ಕುರಿತ ವಿವರ ಇಲ್ಲಿದೆ.