KSRTC: ಕರ್ನಾಟಕ ಮೊಬಿಲಿಟಿ ಆಪ್ ಸೇವೆ; ವಾಟ್ಸಾಪ್ ಮೂಲಕವೂ ಬಸ್ ಟಿಕೆಟ್ ಬುಕ್ ಮಾಡ್ಬಹುದು, ಹೇಗೆ?
1 month ago
5
ARTICLE AD
KSRTC WhatsApp Ticket Booking: KSRTC ಪ್ರಯಾಣಿಕರಿಗೆ ಗುಡ್ನ್ಯೂಸ್: ಇನ್ಮುಂದೆ WhatsAppನಲ್ಲೇ ಬಸ್ ಟಿಕೆಟ್ ಬುಕ್ ಮಾಡಿ, ಡಿಕೆ ಶಿವಕುಮಾರ್ 100 ದಿನದ ಸಂಭ್ರಮಾಚರಣೆಯಲ್ಲಿ ಏಕ ವ್ಯವಸ್ಥೆಯ ಆಪ್ ಬಿಡುಗಡೆ. KSRTC launches Karnataka Mobility App and WhatsApp ticket booking, enabling passengers to reserve bus tickets digitally with ease.