Karnataka: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ 80 ಲಕ್ಷ ರೂ. ಲಂಚದ ಆರೋಪ ಕೇಳಿಬಂದಿದ್ದು, ಆಂತರಿಕ ತನಿಖೆ ರದ್ದುಗೊಳಿಸಿ ಸಿಬಿಐ ಅಥವಾ ನ್ಯಾಯಾಂಗ ತನಿಖೆ ನಡೆಸುವಂತೆ ಬಿಜೆಪಿ ಆಗ್ರಹಿಸಿದೆ. Amidst allegations of a massive bribery scandal in the KPSC Veterinary Officer recruitment, Karnataka BJP leaders demand a CBI or independent judicial inquiry.