KPSC ಇತಿಹಾಸದಲ್ಲೇ ಮೊದಲು: UPSC ಮಾದರಿಯಲ್ಲಿ 319 'ಗೆಜೆಟೆಡ್ ಪ್ರೊಬೇಷನರಿ' ಹುದ್ದೆಗಳ ನೇಮಕಾತಿ
3 months ago
6
ARTICLE AD
KPSC: ಕರ್ನಾಟಕ ಲೋಕಸೇವಾ ಆಯೋಗ ಯುಪಿಎಸ್ಸಿ ಮಾದರಿಯಲ್ಲಿ 2026-27ನೇ ಸಾಲಿನ 319 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಆಗಸ್ಟ್ 1ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. Karnataka Public Service Commission has issued the official notification for 319 Gazetted Probationary posts for 2026-27 by adopting the UPSC model. Applications start August 1.