Kiccha Sudeep: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ₹6.5 ಕೋಟಿ ಮೌಲ್ಯದ ಐಷಾರಾಮಿ ಕ್ಯಾರವಾನ್ ಖರೀದಿಸಿದ್ದಾರೆ. DC2 ವಿನ್ಯಾಸದ ಈ ಹೈಟೆಕ್ ವಾಹನ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಲ್ಲು ಅರ್ಜುನ್ ಅವರ ಲಕ್ಸುರಿ ಕ್ಯಾರವಾನ್ಗಳಿಗೆ ಸೆಡ್ಡು ಹೊಡೆಯುವಂತಿದೆ. Kiccha Sudeep has added a stunning ₹6.5 crore luxury caravan to his collection. Designed by DC2, the premium mobile vanity rivals the luxury caravans of Shah Rukh Khan, Salman Khan