Kharge Land Issue: ಖರ್ಗೆ ಕುಟುಂಬದ ಸಂಸ್ಥೆಗೆ ಮೆರಿಟ್ ಆಧಾರದಲ್ಲೇ ಸಿ.ಎ. ನಿವೇಶನ ಮಂಜೂರು, ನಿಯಮ ಉಲ್ಲಂಘಿಸಿಲ್ಲ: ಸಚಿವ ಎಂಬಿ ಪಾಟೀಲ್
1 year ago
7
ARTICLE AD
Site To Kharge Family ಸಿದ್ದರಾಮಯ್ಯ ಅವರ ನಿವೇಶನ ವಿವಾದ ಇರುವಾಗಲೇ ಖರ್ಗೆ ಅವರ ಪುತ್ರ ರಾಹುಲ್‌ಗೆ ಐದು ಎಕರೆ ಸಿಎ ನಿವೇಶನ ನೀಡಿರುವುದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. ಬಿಜೆಪಿ ನಾಯಕರ ಆರೋಪಗಳಿಗೆ ಸಚಿವ ಎಂ.ಬಿ.ಪಾಟೀಲ್ ನೀಡಿದ ಸ್ಪಷ್ಟನೆ ಹೀಗಿದೆ.