KEA Recruitment: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕರೆದಿರುವ 11,249 ಸರ್ಕಾರಿ ಹುದ್ದೆಗಳಿಗೆ ಬರೋಬ್ಬರಿ 16.51 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಪ್ರತಿ ಹುದ್ದೆಗೆ ಸರಾಸರಿ 146 ಅಭ್ಯರ್ಥಿಗಳು ಪೈಪೋಟಿ ನಡೆಸುತ್ತಿದ್ದು, ವಿಎಒ ಹಾಗೂ ಪೊಲೀಸ್ ಇಲಾಖೆ ಹುದ್ದೆಗಳಿಗೆ ಅತಿ ಹೆಚ್ಚು ಬೇಡಿಕೆ ಕಂಡುಬಂದಿದೆ. Over 16.51 lakh candidates have applied for 11,249 government jobs across 15 departments under KEA in Karnataka. The competition is fierce, with an aver