Karnataka Weather: ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ಭಾರೀ ಕುಸಿತ; ಹಾಸನ, ದಾವಣಗೆರೆ, ಮಂಡ್ಯದಲ್ಲಿ ಬಿಸಿಲು, ಮಳೆ ಎಲ್ಲೆಲ್ಲಿದೆ?
1 year ago
8
ARTICLE AD
Karnataka Weather ಕರ್ನಾಟಕದಲ್ಲಿ ಮಳೆ ಕಡಿಮೆಯಾಗಿ ನಿಧಾನವಾಗಿ ಚಳಿಯ ವಾತಾವರಣ ಕಂಡು ಬರುತ್ತಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ಕುಸಿತ ಕಂಡು ಚಳಿ ವಾತಾವರಣದ ಅನುಭವವಾಗುತ್ತಿದೆ. ಬೆಂಗಳೂರು ಸಹಿತ ದಕ್ಷಿಣ ಕರ್ನಾಟಕದ ಭಾಗದಲ್ಲಿ ಮಳೆ ತಗ್ಗಿ ಬಿರು ಬಿಸಿಲಿನ ಅನುಭವ ಆಗುತ್ತಿದೆ.