Karnataka Weather: ಸೆಪ್ಟೆಂಬರ್ 6 ರ ಕರ್ನಾಟಕದ ಹವಾಮಾನ ವರದಿ: ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಬಿರುಗಾಳಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. Karnataka weather update for September 6, 2026: The IMD has issued a warning for thunderstorms, lightning, and gusty winds in both North and South Interior Karnataka. Coastal areas to