Karnataka Weather: ರಾಜ್ಯದಲ್ಲಿ ಜೋರಾಗಲಿದೆಯೇ ಮುಂಗಾರು ಮಳೆ ಅಬ್ಬರ? ಇಂದಿನ ಹವಾಮಾನ ವರದಿಯಲ್ಲಿ ಏನಿದೆ ಇಲ್ಲಿದೆ ನೋಡಿ

4 months ago 13
ARTICLE AD
Karnataka Weather : ಜೂನ್ 17ರ ಕರ್ನಾಟಕ ಹವಾಮಾನ ವರದಿ: ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಸಂಜೆ ಅಥವಾ ರಾತ್ರಿ ಮಳೆಯಾಗುವ ಸಾಧ್ಯತೆಯಿದೆ. Karnataka weather report for June 17, 2026: IMD has issued a yellow alert for coastal and Malnad regions. Bengaluru to witness cloudy skies with evening thunderstorms.
Read Entire Article