Karnataka Weather: ಮೈಸೂರು, ಕೋಲಾರ, ಬೆಂಗಳೂರು ಸೇರಿ ಕೆಲವೆಡೆ ಇಂದು ಲಘು ಮಳೆಯಾಗುವ ಸಾಧ್ಯತೆ; ಉಳಿದೆಡೆ ಒಣ ಹವೆ
1 year ago
7
ARTICLE AD
Karnataka Weather: ಭಾನುವಾರ ರಾಜ್ಯದ ಅನೇಕ ಕಡೆ ಲಘು ಮಳೆಯಾಗಿದೆ. ಇಂದು ಕೂಡಾ ಬೆಂಗಳೂರು, ಮೈಸೂರು, ಕೋಲಾರ, ದಕ್ಷಿಣ ಕನ್ನಡ ಸೇರಿ ಕೆಲವೆಡೆ ಲಘು ಮಳೆಯಾಗುವ ಸಾಧ್ಯತೆ ಇದ್ದು ಉಳಿದ ಕಡೆಗಳಲ್ಲಿ ಒಣಹವೆ ಮುಂದುವರೆಯುವ ಸಾಧ್ಯತೆ ಇದೆ.