Karnataka Weather: ಬೆಂಗಳೂರು ಸೇರಿದಂತೆ ಈ ಜಿಲ್ಲೆಗಳ ಜನ ಅಲರ್ಟ್ ಆಗಿ: ಇಂದು ಆರ್ಭಟಿಸಲಿದೆ ಮಳೆ
4 months ago
4
ARTICLE AD
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಹಾಗೂ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಯಾವ ಜಿಲ್ಲೆಗಳಿಗೆ ಮಳೆ ಅಲರ್ಟ್ ಎಂಬ ಮಾಹಿತಿ ಇಲ್ಲಿದೆ. The IMD has forecast heavy rain with gusty winds across Bengaluru and several Karnataka districts today. Check the latest weather alert and affected districts.