Karnataka Weather: ತಗ್ಗಿದ ಮಳೆ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಮಾತ್ರ ಅಲರ್ಟ್, ಕಲಬುರಗಿ, ಬೀದರ್, ರಾಯಚೂರಿನಲ್ಲಿ ಹಠಾತ್ ಚಳಿ
1 year ago
8
ARTICLE AD
karnataka Rain Updates ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿದ್ದು, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಾತ್ರ ಭಾರೀ ಮಳೆ ಸೂಚನೆಯಿದೆ. ಉತ್ತರ ಕರ್ನಾಟಕದಲ್ಲಿ ಉಷ್ಣಾಂಶ ತೀವ್ರ ಕುಸಿತ ಕಂಡು ಚಳಿ ವಾತಾವರಣ ಕಂಡು ಬಂದಿದೆ.