Karnataka Weather: ಕರ್ನಾಟಕದಲ್ಲಿ ಸೆಕೆಗೆ ಹೈರಾಣಾದ ಜನ, ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಉಷ್ಣ ಅಲೆಯ ಎಚ್ಚರಿಕೆ

9 months ago 6
ARTICLE AD
ಕರ್ನಾಟಕದಲ್ಲಿ ಬೇಸಿಗೆ ಬೇಗನೆ ಆರಂಭವಾದಂತಿದೆ. ಬಿಸಿ ವಾತಾವರಣ ಜನರನ್ನು ಕಾಡುತ್ತಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ತಾಪಮಾನ ಏರಿಕೆಯಾಗಿದ್ದು, ಹವಾಮಾನ ಇಲಾಖೆಯು ಕರಾವಳಿ ಜಿಲ್ಲೆಗಳಿಗೆ ಉಷ್ಣ ಅಲೆಯ ಎಚ್ಚರಿಕೆ ನೀಡಿದೆ.
Read Entire Article