Karnataka Weather: ಕರಾವಳಿಯಲ್ಲಿ ವರುಣನ ಆರ್ಭಟ, 3 ಜಿಲ್ಲೆಗಳಿಗೆ 'ರೆಡ್ ಅಲರ್ಟ್' ಘೋಷಣೆ; ನಿಮ್ಮೂರಿನ ಹವಾಮಾನ ಹೇಗಿದೆ?

3 months ago 11
ARTICLE AD
Karnataka Weather: ಜುಲೈ 2, 2026ರ ಕರ್ನಾಟಕ ಹವಾಮಾನ ವರದಿ ಇಲ್ಲಿದೆ. ಹವಾಮಾನ ಇಲಾಖೆಯು ಕರಾವಳಿಯ 3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ಭಾರಿ ಮಳೆಯ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ವಿವಿಧೆಡೆ ಸಾಧಾರಣ ಮಳೆಯಾಗಲಿದೆ. Karnataka weather forecast for July 2, 2026. IMD issues a red alert for coastal districts due to heavy rain. Check the weather updates for Bengaluru, North and South interior Karnataka.
Read Entire Article