Karnataka Weather: ಕರಾವಳಿಯಲ್ಲಿ ಉಷ್ಣ ಅಲೆ; ಬೆಂಗಳೂರಿನಲ್ಲಿಯೂ ಭಾರಿ ಸೆಕೆ; ಕರ್ನಾಟಕದ ಕನಿಷ್ಠ-ಗರಿಷ್ಠ ತಾಪಮಾನ ವಿವರ ಇಲ್ಲಿದೆ
9 months ago
6
ARTICLE AD
ಸದಾ ಕೂಲ್ ಕೂಲ್ ಆಗಿರುತ್ತಿದ್ದ ಬೆಂಗಳೂರಿನಲ್ಲಿಯೂ ಈ ಬಾರಿ ಸೆಕೆ ಜೋರಿದೆ. ಕಳೆದ ಕೆಲವು ದಿನಗಳಿಂದ ಮಧ್ಯಾಹ್ನವಾಗುತ್ತಿದ್ದಂತೆ ತಾಪಮಾನ ಏರಿಕೆಯಾಗುತ್ತಿದೆ. ಕರಾವಳಿಯಲ್ಲಿ ಉಷ್ಣ ಅಲೆ ಮುಂದುವರೆದಿದ್ದು, ರಾತ್ರಿ-ಹಗಲು ಜನರು ಸೆಕೆ ಎನ್ನುವಂತಾಗಿದೆ.