Karnataka Weather: ಕರಾವಳಿ ಹಾಗೂ ಒಳನಾಡಿನಲ್ಲಿ ಮಳೆಗಾಲ ಅಂತ್ಯ? ರಾಜ್ಯದೆಲ್ಲೆಡೆ ಒಣಹವೆ ಮುನ್ಸೂಚನೆ
2 weeks ago
2
ARTICLE AD
Karnataka Weather: ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಇಂದು ಒಣಹವೆ ಮುಂದುವರಿಯಲಿದ್ದು, ತಾಪಮಾನ ಮತ್ತು ಸೆಕೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. IMD predicts dry weather and hot conditions across Karnataka's coastal and North Interior regions for October 12, 2026, as the southwest monsoon significantly weakens over the state.