Karnataka Weather: ಇಂದು ಕರ್ನಾಟಕದಾದ್ಯಂತ ಭಾರಿ ಮಳೆ:ಕರಾವಳಿ, ಮಲೆನಾಡು ಸೇರಿ ಬೆಂಗಳೂರಿಗೂ ಹೈಅಲರ್ಟ್
2 months ago
7
ARTICLE AD
Karnataka Weather: IMD forecasts heavy to very heavy rainfall across coastal, malnad, and interior districts of Karnataka today, August 7, along with gusty winds and thunderstorms. ಭಾರತೀಯ ಹವಾಮಾನ ಇಲಾಖೆ ಆಗಸ್ಟ್ 7ರಂದು ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ.