Karnataka Weather Report: ರಾಜ್ಯದಲ್ಲಿ ಮಳೆಗಿಂತ ಬಿಸಿಲಿನದ್ದೇ ಕಾರುಬಾರು! ಹೇಗಿದೆ ಇಂದಿನ ಹವಾಮಾನ?

1 month ago 5
ARTICLE AD
Karnataka Weather: ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಮತ್ತು ಮಳೆಗಾಲದಲ್ಲಿ ಸುಡುವ ಬಿಸಿಲಿನ ಅನುಭವವಾಗುತ್ತಿದೆ. ಕರಾವಳಿ ಹಾಗೂ ಕೆಲವು ಒಳನಾಡಿನ ಜಿಲ್ಲೆಗಳಲ್ಲಿ ಮಾತ್ರ ಸಾಧಾರಣ ಮಳೆಯ ಮುನ್ಸೂಚನೆ ಇದೆ. Karnataka weather report for September 5: The state is experiencing deficit rainfall and a scorching sun during the monsoon. Light to moderate rain is expected mostly in coastal and a few interior districts.
Read Entire Article