Karnataka SSLC Exam: ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆ ತುಂಬಾ ಸುಲಭ ಇತ್ತು, 4 ಅಂಕದ ಒಂದೆರಡು ಪ್ರಶ್ನೆ ಕೊಂಚ ಗೊಂದಲ ಮೂಡಿಸ್ತು

8 months ago 6
ARTICLE AD
Karnataka SSLC Exam: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಿದ್ದು, ಇಂದು (ಮಾರ್ಚ್ 24) ಗಣಿತ ಪರೀಕ್ಷೆ ನಡೆದಿದೆ. ಈ ವರ್ಷ ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆ ಹೇಗಿತ್ತು ಎಂಬ ಬಗ್ಗೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ನೀಡಿರುವ ಪ್ರತಿಕ್ರಿಯೆ ಇಲ್ಲಿದೆ.
Read Entire Article