Karnataka Results: ಕರ್ನಾಟಕದಲ್ಲಿ ಸತತ 5ನೇ ಬಾರಿ ಬಿಜೆಪಿಗೆ ಮುನ್ನಡೆ, 25 ವರ್ಷ ಬಳಿಕವೂ ಕಾಂಗ್ರೆಸ್ ಎರಡಂಕಿ ಸಾಧನೆ ಆಗಲಿಲ್ಲ
1 year ago
8
ARTICLE AD
Karnataka Polics ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಭಿನ್ನ ಫಲಿತಾಂಶ ನೀಡುತ್ತಾ ಬಂದಿರುವ ಮತದಾರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು( Karnataka Bjp) ಕೈ ಬಿಟ್ಟಿಲ್ಲ. ಈ ಬಾರಿಯೂ ಬಿಜೆಪಿ ಹೆಚ್ಚು ಸ್ಥಾನ ಪಡೆದುಕೊಂಡಿದೆ.