Karnataka Results: ಕರ್ನಾಟಕದಲ್ಲಿ ಬೆಳಿಗ್ಗೆ 9 ರ ಹೊತ್ತಿಗೆ ಎನ್‌ಡಿಎ ಭಾರೀ ಮುನ್ನಡೆ, ಯಾವ ಕ್ಷೇತ್ರದಲ್ಲಿ ಯಾರಿಗೆ ಲೀಡ್
1 year ago
8
ARTICLE AD
Karnataka Trends ಲೋಕಸಭೆ ಚುನಾವಣೆಯ ಕರ್ನಾಟಕದ ಮತ ಎಣಿಕೆ ಪ್ರಗತಿಯಲ್ಲಿದ್ದು, ಎನ್‌ಡಿಎ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ ಹಲವು ಕಡೆ ಹಿನ್ನಡೆ ಅನುಭವಿಸಿದ್ದು. ಆರು ಕಡೆ ಮುನ್ನಡೆ ಕಾಯ್ದುಕೊಂಡಿದೆ.