Karnataka Reservoirs: ಹಾರಂಗಿ, ಹೇಮಾವತಿ ಜಲಾಶಯದ ನೀರಿನ ಮಟ್ಟದಲ್ಲಿ ಕುಸಿತ; ಕಾವೇರಿ ಕಣಿವೆ ಜಲಾಶಯಗಳಲ್ಲಿ ನೀರು ಎಷ್ಟಿದೆ
1 year ago
8
ARTICLE AD
Water in Cauvery Basin Reservoirs: ಕಾವೇರಿ ಕಣಿವೆಯ ಜಲಾಶಯದ ನೀರಿನ ಮಟ್ಟದಲ್ಲಿ ಡಿಸೆಂಬರ್ ಹೊತ್ತಿಗೆ ನಿಧಾನವಾಗಿ ಕುಸಿತ ಕಂಡು ಬಂದಿದೆ.ಕೆಆರ್‌ಎಸ್ ಜಲಾಶಯ ತುಂಬಿದ್ದರೆ ಹಾರಂಗಿಯಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.