Karnataka Reservoirs: ಸತತ 100 ದಿನದಿಂದ ತುಂಬಿರುವ ಕಬಿನಿ; ಆಲಮಟ್ಟಿ, ಕೆಆರ್‌ಎಸ್, ಭದ್ರಾ ಸಹಿತ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ
1 year ago
8
ARTICLE AD
ಕರ್ನಾಟಕದ ಬಹುತೇಕ ಜಲಾಶಯಗಳು ಅಕ್ಟೋಬರ್ ಮೂರನೇ ವಾರದಲ್ಲೂ ತುಂಬಿವೆ. ಕಬಿನಿ ಜಲಾಶಯ ಸತತ ನೂರು ದಿನದಿಂದ ತುಂಬಿದ್ದರೆ, ಹಾರಂಗಿ ಜಲಾಶಯದಲ್ಲಿ ಮಾತ್ರ ಹಿಂದಿನ ವರ್ಷಕ್ಕಿಂತ ಕಡಿಮೆ ನೀರಿದೆ.