Karnataka Reservoirs: ಮಳೆ ಚುರುಕಿನಿಂದ ಕರ್ನಾಟಕದ ಜಲಾಶಯಗಳ ನೀರಿನ ಮಟ್ಟದಲ್ಲಿ ಮತ್ತೆ ಏರಿಕೆ, ಕೆಆರ್‌ಎಸ್ ಒಳ ಹರಿವಿನಲ್ಲಿ ಹೆಚ್ಚಳ
1 year ago
7
ARTICLE AD
Dams of Karnataka ಕರ್ನಾಟಕದ ಜಲಾಶಯಗಳು( Karnataka Reservoirs) ಈಗಾಗಲೇ ಭರ್ತಿಯಾಗಿದ್ದರೂ ಮಳೆ ಕಡಿಮೆಯಾಗಿ ಒಳಹರಿವು ಕಡಿಮೆಯಾಗಿತ್ತು. ಈಗ ಮಳೆ ಚುರುಕಾಗಿ ಜಲಾಶಯಗಳಿಗೂ ಮತ್ತೆ ಒಳ ಹರಿವು ಹೆಚ್ಚುತ್ತಿದೆ.