Karnataka Reservoirs: ಕೆಆರ್‌ಎಸ್‌ನಿಂದ ಹೊರಹರಿವು ಇಳಿಕೆ, ಕಬಿನಿಯಿಂದ ಮತ್ತೆ ಹೆಚ್ಚಿದ ನೀರು, ರಂಗನತಿಟ್ಟು ಪಕ್ಷಿಧಾಮ ಪುನಾರಂಭ
1 year ago
8
ARTICLE AD
ಕಾವೇರಿ ಕೊಳ್ಳದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಜಲಾಶಯಕ್ಕೆ ಬರುವ ಒಳ ಹರಿವಿನ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗಿದೆ. ಆದರೆ ಕಬಿನಿ ಜಲಾಶಯದಲ್ಲಿ ಹೊರ ಹರಿವು ಹೆಚ್ಚಿಸಿದ್ದರೆ, ಕೆಆರ್‌ಎಸ್‌ನಲ್ಲಿ ತಗ್ಗಿಸಲಾಗಿದೆ.