Karnataka Reservoirs: ಆಲಮಟ್ಟಿಯಿಂದ 1 ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ: ಹೇಗಿದೆ ಇತರೆ ಜಲಾಶಯಗಳ ನೀರಿನ ಮಟ್ಟ
1 year ago
64
ARTICLE AD
Karnatka Dam Levels ಕರ್ನಾಟಕದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು ಕೆಲವು ಜಲಾಶಯಗಳಿಗೆ ಒಳ ಹರಿವಿನ ಪ್ರಮಾಣ ಸಾಮಾನ್ಯವಾಗಿದೆ. ಆಲಮಟ್ಟಿಗೆ ಮಾತ್ರ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.