Karnataka Rains: ಬೆಂಗಳೂರಿನಲ್ಲಿ ಇಂದೂ ಭಾರೀ ಮಳೆ ನಿರೀಕ್ಷೆ, ಕರಾವಳಿ, ಮಧ್ಯ ಕರ್ನಾಟಕದಲ್ಲೂ ಮಳೆ ಮುನ್ಸೂಚನೆ, 8 ಜಿಲ್ಲೆಗಳಲ್ಲಿ ಅಲರ್ಟ್
1 year ago
7
ARTICLE AD
Weather Updates ಕರ್ನಾಟಕದ ಹಲವು ಭಾಗಗಳಲ್ಲಿ ( Karnataka Rains) ಮಂಗಳವಾರವೂ ಮಳೆಯಿದ್ದು, ಎಂಟು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಇದೆ. ಬೆಂಗಳೂರಲ್ಲೂ ಭಾರೀ ಮಳೆಯಾಗುವ( Bangalore Rains) ಮುನ್ಸೂಚನೆಯಿದೆ.