Karnataka Rains; ಗಣೇಶ ಹಬ್ಬದ ದಿನ ಕರ್ನಾಟಕದ ಬಹುತೇಕ ಕಡೆ ಹಾಗೂ ಕರಾವಳಿ ಕರ್ನಾಟಕದಲ್ಲಿ ವ್ಯಾಪಕ ಮಳೆ- ಹವಾಮಾನ ಮುನ್ಸೂಚನೆ

1 year ago 7
ARTICLE AD

Karnataka Weather September 7 2024; ಇಂದು ಗಣೇಶ ಹಬ್ಬ. ಕರ್ನಾಟಕದ ಉದ್ದಗಲಕ್ಕೂ ಗಣಪತಿ ಹಬ್ಬದ ಸಂಭ್ರಮ, ಸಡಗರದ ನಡುವೆ, ಬಹುತೇಕ ಕಡೆಗಳಲ್ಲಿ ಮಳೆಯಾಗಬಹುದು. ಕರಾವಳಿ ಕರ್ನಾಟಕದಲ್ಲಿ ವ್ಯಾಪಕ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತನ್ನ ಹವಾಮಾನ ಮುನ್ಸೂಚನೆ ವರದಿಯಲ್ಲಿ ಎಚ್ಚರಿಸಿದೆ.

Read Entire Article