Karnataka Party Politics: ಕನ್ನಡದಲ್ಲಿ ಹೊಸ ಪಕ್ಷ ಕಟ್ದೋರೆಲ್ಲಾ ಏನಾದರು, ಮಾತೃಪಕ್ಷ ಸೇರಿಕೊಂಡ್ರು: ಯತ್ನಾಳ ಕಥೆ ಏನಾಗಬಹುದು
8 months ago
6
ARTICLE AD
Karnataka Party Politics: ಕರ್ನಾಟಕದಲ್ಲಿ ಹೊಸ ಪಕ್ಷ ಕಟ್ಟಿದವರ ಕಥೆ ದೊಡ್ಡದು. ಅದರಲ್ಲೂ ಬಿಜೆಪಿಯಿಂದ ಸಿಡಿದೆದ್ದವರು ಕಮಲವನ್ನು ಮುದುಡಿಸಲಾಗದೇ ಮರಳಿ ಕಮಲ ಹಿಡಿದಿದ್ದು ಇತಿಹಾಸ. ಅಂತಹ ರಾಜಕೀಯ ಹಾದಿಯ ನೋಟ ಇಲ್ಲಿದೆ.ಸುದ್ದಿ ವಿಶ್ಲೇಷಣೆ: ಎಚ್. ಮಾರುತಿ, ಬೆಂಗಳೂರು