Karnataka Monsoon: ರಾಜ್ಯದಲ್ಲಿ ಮತ್ತೆ ದುರ್ಬಲಗೊಂಡ ಮುಂಗಾರು! ಜು.10ರಿಂದ ಮಳೆ ಕಡಿಮೆ, ರೈತರಿಗೆ ಆತಂಕ
3 months ago
11
ARTICLE AD
Karnataka Monsoon: ಕರ್ನಾಟಕದಲ್ಲಿ ಮುಂಗಾರು ಮಳೆ ಮತ್ತೆ ದುರ್ಬಲ, ಏಕಾಎಕಿ ತಗ್ಗಿದ ಮಳೆ. ಜುಲೈ 10ರಿಂದ ಬೇಸಿಗೆ ಅನುಭವ ಸಾಧ್ಯತೆ: ಐಎಂಡಿ ವರದಿ. IMD forecasts weakening monsoon in Karnataka after July 10, with rainfall reducing across most regions and farmer concerns rising, Malnadu and Coast parts face Heavy Rain on July 9.