Karnataka Lorry Strike: ಡೀಸೆಲ್ ದರ ಏರಿಕೆ ಖಂಡಿಸಿ ಏಪ್ರಿಲ್ 14 ರಿಂದ ಕರ್ನಾಟಕದಲ್ಲಿ ಲಾರಿ ಮಾಲೀಕರ ಮುಷ್ಕರ
8 months ago
59
ARTICLE AD
Karnataka Lorry Strike: ಡೀಸೆಲ್ ತೆರಿಗೆ ರೂಪದಲ್ಲಿ ದರ ಏರಿಸಿರುವುದನ್ನು ಖಂಡಿಸಿ ಕರ್ನಾಟಕದಲ್ಲಿ ಲಾರಿ ಮಾಲೀಕರ ಸಂಘದವರು ಏಪ್ರಿಲ್ 14 ರಿಂದ ಮುಷ್ಕರ ನಡೆಸುವುದಾಗಿ ಘೋಷಿಸಿದೆ.