Karnataka Eid Ul Fitr: ಭಾನುವಾರವೇ ಕಂಡ ಚಂದ್ರ, ನಾಳೆಯೇ ಕರ್ನಾಟಕದಲ್ಲಿ ಈದ್ ಉಲ್ ಫಿತ್ರ್ ಆಚರಣೆ, ಚಂದ್ರದರ್ಶನ ಸಮಿತಿ ನಿರ್ಧಾರ
8 months ago
5
ARTICLE AD
Karnataka Eid Ul Fitr: ಕರ್ನಾಟಕದಾದ್ಯಂತ ರಂಜಾನ್ ಹಬ್ಬದ ಈದ್ ಉಲ್ ಫಿತ್ರ್ ಅನ್ನು ಮಾರ್ಚ್ 31ರ ಸೋಮವಾರದಂದೇ ಆಚರಿಸಲು ಚಂದ್ರ ದರ್ಶನ ಸಮಿತಿಯು ತೀರ್ಮಾನಿಸಿ ಸಂದೇಶವನ್ನು ರವಾನಿಸಿದೆ.