Karnataka Covid Scam: ಬಿಜೆಪಿ ಸರ್ಕಾರದ ಅವಧಿಯ 7223.64 ಕೋಟಿ ರೂ. ಕೋವಿಡ್ ಅವ್ಯವಹಾರ ತನಿಖೆಗೆ ಎಸ್.ಐ.ಟಿ, ಸಂಪುಟ ಉಪಸಮಿತಿ

1 year ago 8
ARTICLE AD

 ಕರ್ನಾಟಕದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ಜಸ್ಟೀಸ್‌ ಮೈಕಲ್‌ ಡಿ ಕುನ್ಹಾ ನೀಡಿರುವ ವರದಿ ಆಧರಿಸಿ ಸಂಪುಟ ಉಪಸಮಿತಿ ಹಾಗೂ ಎಸ್‌ಐಟಿ ರಚಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.

Read Entire Article