Karnataka Budget 2025 Live: 16ನೇ ಬಜೆಟ್ ಮಂಡನೆಗೆ ಸಿಎಂ ಸಿದ್ದರಾಮಯ್ಯ ಸನ್ನದ್ಧ, ಹೀಗಿದೆ ನೋಡಿ ಸಿದ್ದು ಲೆಕ್ಕ

9 months ago 78
ARTICLE AD
ಕರ್ನಾಟಕ ಬಜೆಟ್ 2025: ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಮಾರ್ಚ್ 7) 16ನೇ ಬಜೆಟ್ ಮಂಡಿಸಲಿದ್ದಾರೆ. ಹೊಸ ಯೋಜನೆಗಳ ಘೋಷಣೆ, ತೆರಿಗೆ ವಿಚಾರ, ಅಗತ್ಯ ವಸ್ತುಗಳ ಬೆಲೆ ಏರಿಕೆ-ಇಳಿಕೆ ಸೇರಿದಂತೆ ಬಜೆಟ್‌ ಭಾಷಣದ ಸಮಗ್ರ ಮಾಹಿತಿ, ಮುಖ್ಯಾಂಶಗಳು ಇಲ್ಲಿ ಲಭ್ಯ.
Read Entire Article