Karnataka Budget 2025: 16ನೇ ಬಾರಿ ಬಜೆಟ್ ಮಂಡಿಸಲು ವ್ಹೀಲ್ ಚೇರ್‌ನಲ್ಲಿ ಆಗಮಿಸಿದ ಸಿಎಂ ಸಿದ್ದರಾಮಯ್ಯ
9 months ago
79
ARTICLE AD
ಸಿಎಂ ಸಿದ್ದರಾಮಯ್ಯ ಇಂದು 2025-26ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ದಾಖಲೆಯ 16ನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಕಳೆದ ಬಾರಿ 3.71 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದು, ಈ ಬಾರಿ ಅದು 4 ಲಕ್ಷ ಕೋಟಿ ದಾಟಿದೆ. ಜತೆಗೆ ಬಜೆಟ್ ಮಂಡನೆಗೆ ನಡೆದುಕೊಂಡು ಬರುವ ಬದಲು, ವ್ಹೀಲ್ ಚೇರ್ ಮೇಲೆ ಆಗಮಿಸಿದ್ದಾರೆ.