Karnataka Airports: ಮೈಸೂರು, ಕಲಬುರಗಿ, ವಿಜಯಪುರ ವಿಮಾನ ನಿಲ್ದಾಣಗಳ ವಿಸ್ತರಣೆ, ವಿಮಾನ ಸಂಚಾರ: ಕೇಂದ್ರ ಸಚಿವರ ಜತೆ ಸಿದ್ದರಾಮಯ್ಯ ಚರ್ಚೆ
8 months ago
5
ARTICLE AD
Karnataka Airports: ಕರ್ನಾಟಕದ ಈಗಾಗಲೇ ಬಳಕೆಯಲ್ಲಿರುವ ಕಲಬುರಗಿ, ಮೈಸೂರಿನ ಜತೆಗೆ ಹೊಸದಾಗಿ ನಿರ್ಮಾಣಗೊಂಡಿರುವ ವಿಜಯಪುರ ವಿಮಾನ ನಿಲ್ದಾಣ ವಿಚಾರವಾಗಿ ಸಿಎಂ ಬೇಡಿಕೆ ಪತ್ರವನ್ನು ಕೇಂದ್ರ ಸಚಿವರಿಗೆ ಸಲ್ಲಿಸಿದರು.