Kalaburagi: ಕಲಬುರಗಿಯ ನೆಲೋಗಿ ಬಳಿ ಅಪಘಾತ; ನಿಂತಿದ್ದ ಲಾರಿಗೆ ವಾಹನ ಡಿಕ್ಕಿ, 5 ಮಂದಿ ಸಾವು

8 months ago 60
ARTICLE AD
ಕಲಬುರಗಿಯ ನೆಲೋಗಿ ಬಳಿ ಅಪಘಾತ ಸಂಭವಿಸಿದೆ. ನಿಲ್ಲಿಸಿದ್ದ ಟ್ರಕ್‌ಗೆ ಟೆಂಪೊ ಟ್ರಾವೆಲರ್ ಡಿಕ್ಕಿ ಹೊಡೆದ ಪರಿಣಾಮ 5 ಜನ ಸಾವನ್ನಪ್ಪಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Read Entire Article