Karnataka Kalaburagi weather:ಕಲ್ಬುರ್ಗಿಯಲ್ಲಿ ಬಿಸಿಲ ಝಳ ತೀವ್ರಗೊಳ್ಳುತ್ತಿದೆ. ಬೆಳಗ್ಗಿನಿಂದಲೇ ನೆತ್ತಿ ಸುಡುವ ಬಿಸಿಲು ಜನರ ನಿತ್ಯ ಬದುಕಿಗೆ ಕಂಟಕವಾಗಿದೆ. ಉಷ್ಣ ಮಾರುತದಿಂದಾಗಿ ತಾಪಮಾನ ಹೆಚ್ಚುತ್ತಿದ್ದು ಮಜ್ಜಿಗೆ, ಇನ್ನಿತರೆ ಕೂಲ್ ಡ್ರಿಂಕ್ಸ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇನ್ನುಕೆಲವು ಜನ ಬೇಸಿಗೆ ಹೊಡೆತದಿಂದ ತಪ್ಪಿಸಿಕೊಳ್ಳಲು ಸ್ವಿಮ್ಮಿಂಗ್ ಪೂಲ್ ಗೆ ಇಳಿದಿದ್ದಾರೆ.