Kadapa Electrocution; ಕಡಪದಲ್ಲಿ ಕಣ್ಣೆದುರೇ ವಿದ್ಯುತ್ ತಂತಿ ತಗುಲಿ ಸುಟ್ಟುಹೋದ ಬಾಲಕ, ಮತ್ತೊಬ್ಬನ ಸ್ಥಿತಿ ಗಂಭೀರ, ಅಸಹಾಯಕರಾದ ಜನ

1 year ago 7
ARTICLE AD

Kadapa Electrocution; ಆಂಧಪ್ರದೇಶದ ಕಡಪಾ ಪಟ್ಟಣದ ಅಗಡಿ ಬೀದಿಯಲ್ಲಿ ಕೆಳಮಟ್ಟದಲ್ಲಿ ನೇತಾಡುತ್ತಿದ್ದ ವಿದ್ಯುತ್ ತಂತಿ ತಗುಲಿ ಬಾಲಕನೊಬ್ಬ ಕ್ಷಣ ಮಾತ್ರದಲ್ಲಿ ಸುಟ್ಟು ಹೋದ ಘಟನೆ ಎಲ್ಲರ ಕಣ್ಣೆದುರಲ್ಲೇ ನಡೆಯಿತು. ಮತ್ತೊಬ್ಬ ಬಾಲಕನ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನಲ್ಲಿ ತಾಯಿ-ಮಗು ಮೃತಪಟ್ಟ ಘಟನೆಯನ್ನು ಇದು ನೆನಪಿಸಿತು.

Read Entire Article