Kabra Jewels: ಒಂದೇ ದಿನದಲ್ಲಿ ಹೂಡಿಕೆದಾರರ ಹಣ ಡಬಲ್‌, ಕಬ್ರಾ ಜ್ಯುವೆಲ್ಸ್‌ ಐಪಿಒ ಸಿಕ್ಕವರಿಗೆ ಲಕ್ಷಾಂತರ ರೂ ಲಾಭ

10 months ago 7
ARTICLE AD
Kabra Jewels shares: ಕಬ್ರಾ ಜ್ಯುವೆಲ್ಸ್ ಐಪಿಒ ಜನವರಿ 22ರಂದು ಷೇರುಪೇಟೆಗೆ ಶೇಕಡ 90 ಪ್ರೀಮಿಯಂ ದರದಲ್ಲಿ ಲಿಸ್ಟ್‌ ಆಗಿದೆ. ಷೇರು ಪೇಟೆಯಲ್ಲಿ ಲಿಸ್ಟ್‌ ಆದ ಬಳಿಕವೂ ಈ ಷೇರಿನ ಖರೀದಿದಾರರು ಹೆಚ್ಚಾದ ಕಾರಣ ಈ ಷೇರಿನ ದರ ಐಪಿಒ ಮೂಲದರಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ.
Read Entire Article