K Bhagyaraj: ತಮಿಳಿನ ದಿಗ್ಗಜ ನಿರ್ದೇಶಕ ಕೆ. ಭಾಗ್ಯರಾಜ್ ಅವರ ಹಲವು ಸೂಪರ್ ಹಿಟ್ ಸಿನಿಮಾಗಳು ಕನ್ನಡದಲ್ಲಿ ರಿಮೇಕ್ ಆಗಿ ಯಶಸ್ಸು ಕಂಡಿವೆ. 'ಅಣ್ಣಯ್ಯ', 'ಗೌರಿ ಕಲ್ಯಾಣ' ಸೇರಿದಂತೆ ಸ್ಯಾಂಡಲ್‌ವುಡ್ ಜೊತೆಗಿನ ಅವರ ವಿಶೇಷ ನಂಟಿನ ವಿವರ ಇಲ್ಲಿದೆ. Veteran filmmaker K. Bhagyaraj's timeless Tamil films found huge success in Kannada as remakes, including Annayya and Gowri Kalyana. Here's a look at his special connection with Sandalwood.